Ad Code

ಪಿಎಂ ಕಿಸಾನ್ ಆನ್ಲೈನ್ ನಲ್ಲಿ ಕೆ ವೈ ಸಿ ಅಪ್ಡೇಟ್ ಹೇಗೆ?


ಕೆಲವರ ಸಮಸ್ಯೆ ಏನು?

ಮೊದಲನೆಯದಾಗಿ ಆಧಾರ ಕಾರ್ಡಿಗೆ ಮೊಬೈಲ ಸಂಖ್ಯೆ ಇಲ್ಲದಿರುವುದು, ಎರಡನೆಯದಾಗಿ ತಪ್ಪು ಮೊಬೈಲ ಸಂಖ್ಯೆ, ಇಲ್ಲವೇ ಚಾಲ್ತಿಯಲ್ಲಿ ಇಲ್ಲದ ಮೊಬೈಲ ಸಂಖ್ಯೆ ಆಧಾರ ಕಾರ್ಡಿನಲ್ಲಿ ಇರುವುದು. ಇವರು ತಮ್ಮ ಆಧಾರ ಕಾರ್ಡ ನೊಂದಿಗೆ ಗ್ರಾಮ ಒನ್ ಸೇವಾ ಕೇಂದ್ರಗಳಿಗೆ ತೆರಳಿ ಕೆವೈಸಿ ಪೂರ್ತಿಗೊಳಿಸಬಹುದು. ಅದೇ ಮೊಬೈಲ ಸಂಖ್ಯೆ ಇಲ್ಲದಿದ್ದರೂ ನೀವು ನೀಡುವ ಮೊಬೈಲ ಸಂಖ್ಯೆಗೆ ಒಟಿಪಿ ಬರುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.

ಇನ್ನು ಆನಲೈನ್ ನಲ್ಲಿ ಅಪಡೇಟ್ ಮಾಡಲು  

pmkisan.gov.in ಜಾಲತಾಣಕ್ಕೆ ತೆರಳಿ

ಜಾಲತಾಣದ ಮುಖಪುಟದಲ್ಲಿ ಇ – ಕೆವೈಸಿ ಆಯ್ಕೆ ಇರುತ್ತದೆ ಕ್ಲಿಕ್ ಮಾಡಿ

ಆಧಾರ ಸಂಖ್ಯೆ ನಮೂದಿಸಿ

ಆಧಾರಗೆ ಲಿಂಕ ಆಗಿರುವ ಮೊಬೈಲ ಸಂಖ್ಯೆ ನಮೂದಿಸಿ

ಒಟಿಪಿ ಆಯ್ಕೆ ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣ ಮಾಡಬಹುದು.


Post a Comment

0 Comments