Ad Code

ಸ್ಥಳೀಯರಿಗೆ ಚಿತ್ರಕಲಾ ಸ್ಪರ್ಧೆ


ಉತ್ತರ ಕನ್ನಡ ಜಿಲ್ಲೆಯವರಿಗೆ "ತಂಬಾಕು ಪರಿಸರಕ್ಕೆ ಮಾರಕ" ಧ್ಯೇಯವಾಕ್ಯ ದೊಂದಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ ಮೇ 27ರ ಒಳಗೆ ಚಿತ್ರವನ್ನು ntcpkarwar@gmail.com ಕಳುಹಿಸಬಹುದಾಗಿದೆ. ಚಿತ್ರದ ಜೊತೆ ತಮ್ಮ ಹೆಸರು ವಿಳಾಸ ವಯಸ್ಸು ದೂರವಾಣಿ ಸಂಖ್ಯೆ ನಮೂದಿಸಬೇಕು. ಪ್ರಥಮ ದ್ವಿತೀಯ ಹಾಗೂ ತೃತೀಯ ಬಹುಮಾನ ವಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ 9008090407 ಅಥವಾ 9482130521


Post a Comment

0 Comments