Ad Code

ಅತಿಥಿಗಳ ಸ್ವಾಗತಕ್ಕೆ ಮಾವಿನಹಣ್ಣಿನ ಹಾರ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಜೈ ಹಿಂದ್ ಪ್ರೌಢ ಶಾಲೆಯ ಆವರಣದಲ್ಲಿ 2022 ಮೇ ತಿಂಗಳಲ್ಲಿ ಮಾವು ಮೇಳ ನಡೆಯಿತು. ಕರಿ ಇಶಾಡು ಅಂಕೋಲಾ ಭಾಗದಲ್ಲಿ ತುಂಬಾ ಪ್ರಸಿದ್ಧಿ. ಇದರ ರುಚಿ ಅರಿತವರಿಗೆ ಗೊತ್ತು. ಅಂಕೋಲಾ ಕ್ಕೆ ಹೆಮ್ಮೆಯ ವಿಚಾರ ಕರಿ ಇಶಾಡು ಮಾವು. ಕಾರ್ಯಕ್ರಮಕ್ಕೆ ಅತಿಥಿಗಳನ್ನು ಸ್ವಾಗತಿಸುವ ಸಲುವಾಗಿ ಮಾವಿನ ಹಾರವನ್ನು ಹನುಮಂತಗೌಡ ಅವರು ತಂದಿದ್ದು ವಿಶೇಷವೆನಿಸಿತು.


Post a Comment

0 Comments