Ad Code

ಕೊತ್ತುಂಬರಿ ಸೊಪ್ಪು ತರುತ್ತಿದ್ದೀರ? ಜೊತೆ ಪಾರ್ಥೇನಿಯಂ ಕೂಡ ಇರಬಹುದು

 

ಅಂಗಡಿಯಿಂದ ಖರೀದಿಸಿದ ಕೊತ್ತುಂಬರಿ ಸೊಪ್ಪಿನ ಜೊತೆ ಪಾರ್ಥೇನಿಯಂ ಕೂಡ ಇರಬಹುದು. ಶೇ 25 ಇದ್ದು ಅದು ಅಪ್ಪಿತಪ್ಪಿ ಸೇವಿಸಿದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಖಚಿತ. ಇದನ್ನು ಸೇವಿಸಿದರೆ ಆಗುವ ತೊಂದರೆ ಇವು ಎನ್ನಲಾಗಿದೆ. ಕಣ್ಣುಗಳ ಸುತ್ತ , ಕಪ್ಪು ಕಲೆಗಳು, ಗುಳ್ಳೆಗಳು, ಸುಡುವಿಕೆ ಮತ್ತು ಚರ್ಮದ ಮೇಲೆ ಗುಳ್ಳೆಗಳು, ಆಸ್ತಮಾ, ಅತಿಸಾರ, ತೀವ್ರವಾದ, ಉಸಿರಾಟದ ತೊಂದರೆ ಉಂಟಾಗಬಹುದು ಎಂದು ಶಿರಸಿಯ ಖ್ಯಾತ ವೈದ್ಯ ರವಿಕಿರಣ ಪಟವರ್ಧನ್ ಎಚ್ಚರಿಸಿದ್ದಾರೆ. ಅಂಗಡಿಯಿಂದ ತಂದ ಕೊತ್ತಂಬರಿಸೊಪ್ಪನ್ನು ಸರಿಯಾಗಿ ಸೊಸಿ ಬಳಸುವುದು ಒಳಿತು. ಇದೂಂದು ರೀತಿ ಎಲೆಬೆರಕೆ ಎಂದೇ ಹೇಳಬಹುದು.


Post a Comment

0 Comments